ರವಿಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ ಇಬ್ಬರೂ ದಂತಕಥೆಗಳೊಂದಿಗೆ ಕೆಲಸ ಮಾಡಲು ಅವಕಾಶ ಪಡೆದ ಕೆಲವೇ ಆಟಗಾರರಲ್ಲಿ ಧವನ್ ಕೂಡ ಒಬ್ಬರು. ಅಂತಹ ಪರಿಸ್ಥಿತಿಯಲ್ಲಿ ಧವನ್ ಇಬ್ಬರ ನಡುವಿನ ವ್ಯತ್ಯಾಸವನ್ನು ಸಹ ವಿವರಿಸಿದ್ದಾರೆ.
#ShikharDhawan #RahulDravid #RaviShastri
Shikhar Dhawan explains the difference in coaching styles of Rahul Dravid and Ravi Shastri.